tag:blogger.com,1999:blog-2063571888972341178.post1443929683814525834..comments2019-04-08T07:58:05.637+05:30Comments on ರಾಜ...ಶ್ರೀಕಾಂತ ಮತ್ತು ತಕಾಂಶ್ರೀ: ರಾಜ ನೀ ಅಜರಾಮರ!!!Srikanth Manjunathhttp://www.blogger.com/profile/04152086368173454221noreply@blogger.comBlogger3125tag:blogger.com,1999:blog-2063571888972341178.post-20146776380786865042017-04-08T10:29:50.988+05:302017-04-08T10:29:50.988+05:30Happy anniversary Shreekanthanna.
Raja chikkappa i...Happy anniversary Shreekanthanna.<br />Raja chikkappa illa antha ansilla innu.Anonymoushttps://www.blogger.com/profile/08091149600213475755noreply@blogger.comtag:blogger.com,1999:blog-2063571888972341178.post-91666191558037074492017-04-08T09:01:31.100+05:302017-04-08T09:01:31.100+05:30Chikkapa na nenapu nimma baraha erdu adbuta
Happy ...Chikkapa na nenapu nimma baraha erdu adbuta<br />Happy anniversary to both of youLakshmi Harithsanoreply@blogger.comtag:blogger.com,1999:blog-2063571888972341178.post-60602356820236128562017-04-08T08:56:21.179+05:302017-04-08T08:56:21.179+05:30ಆಹಾ ಸನ್ನಿವೇಶಗಳನ್ನು ಕಣ್ಣೆದುರಿಗೆ ನಡೆದಂತೆ ಕಟ್ಟಿಕೊಡುವ...ಆಹಾ ಸನ್ನಿವೇಶಗಳನ್ನು ಕಣ್ಣೆದುರಿಗೆ ನಡೆದಂತೆ ಕಟ್ಟಿಕೊಡುವ ನಿಮ್ಮ ಬರವಣಿಗೆ ಶೈಲಿ ಓದುಗರ ಮನದಲ್ಲಿ ನಿಂತುಬಿಡುತ್ತದೆ, ಸನ್ನಿವೇಶಗಳಲ್ಲಿ ನಾವೂ ಭಾಗಿಗಳಾಗಿ ಸೇರಿಹೋಗುವ ಭಾವನೆಮೂಡಿಬಿಡುತ್ತದೆ. ನಮ್ಮ ಸುತ್ತಮುತ್ತಲಿನ ನೆಂಟರ ಬಂಧು ಗಳ ಬಾಂಧವ್ಯ , ಅವರುಗಳ ಒಡನಾಟದ , ಅವರಲ್ಲಿನ ಒಳ್ಳೆಯತನ, ವಿಶೇಷತೆ , ಇವೆಲ್ಲದರ ಅನಾವರಣ ಇಲ್ಲಿದೆ, ಸಾಮಾನ್ಯವಾಗಿ ಎಲ್ಲರೂ ನೆಂಟರುಗಳನ್ನು ಖಳನಾಯಕರಂತೆ ಚಿತ್ರಿಸುತ್ತಾರೆ ಅದಕ್ಕೆ ಘಟನೆಗಳ ಮೂಟೆಗಟ್ಟಲೆ ಉದಾಹರಣೆ ಇರುತ್ತವೆ, ಆದರಿಲ್ಲಿ ಅದರ ಇನ್ನೊಂದು ಒಳ್ಳೆಯ ಮುಖದ ಅನಾವರಣ ಆಗುತ್ತದೆ. ನಿಮ್ಮ ನೆಚ್ಚಿನ ಸೋದರ ಮಾವ ರಾಜ ಅವರು ನಿಮ್ಮಮೇಲೆ ೨೦ ವರ್ಷಗಳು ಬೀರಿದ್ದ ಒಳ್ಳೆಯ ಪರಿಣಾಮ ನಿಜಕ್ಕೂ ಒಂದು ದೇವರ ವರವೇ ಸರಿ . ನಿಮ್ಮ ಮನದ ಆಂತರ್ಯವನ್ನು ಅರ್ಥ ಮಾಡಿಕೊಂಡು ನಿಮಗೆ ಸದಾ ಒಳಿತನ್ನು ಬಯಸಿದ ಆ ಜೀವಕ್ಕೆ ನನ್ನ ಕಡೆಯಿಂದಲೂ ಒಂದು ನಮನ ಇರಲಿ. ಇವೆಲ್ಲದರ ನಡುವೆ ನಿಮ್ಮ ವಿವಾಹ ವಾರ್ಷಿಕೋತ್ಸವದ ೧೫ ನೆ ವರ್ಷಾಚರಣೆಯ ಸಂಭ್ರಮ . ನಿಮ್ಮಿಬ್ಬರ ಎರಡು ಮನಸುಗಳು ಬೆರೆತು ನಗುತ್ತಾ ಅಳುತ್ತಾ, ಜೀವನಯಾನದಲ್ಲಿ ನನಗೆ ನೀನು ನಿನಗೆ ನಾನು ಎಂಬ ಭರವಸೆಯೊಂದಿಗೆ ಒಂದಾಗಿ ತೇಲುತ್ತಾ ಸಾಗಿರುವ ಏರಿಳಿತದ ವಿಸ್ಮಯ ಪಯಣ ಧನ್ಯತೆಯಿಂದ ಕೂಡಿರಲಿ, ಬಾಳು ಬಂಗಾರವಾಗಿರಲಿ, ಪ್ರೀತಿಯ ಶುಭಾಶಯಗಳು ನಿಮಗೆ ಶ್ರೀಕಾಂತ್ ಹಾಗು ಸವಿತಾ ಮೇಡಂ balasubramanyahttps://www.blogger.com/profile/12388162338555759176noreply@blogger.com