tag:blogger.com,1999:blog-2063571888972341178.post7549951408641491693..comments2019-04-08T07:58:05.637+05:30Comments on ರಾಜ...ಶ್ರೀಕಾಂತ ಮತ್ತು ತಕಾಂಶ್ರೀ: ರಾಜ.... ಶಂಖದ ದೇವರ ಭಟ್ಟರ ವಂಶದ ರಾಜಕುಮಾರ Srikanth Manjunathhttp://www.blogger.com/profile/04152086368173454221noreply@blogger.comBlogger13125tag:blogger.com,1999:blog-2063571888972341178.post-45991825963739609732014-06-22T17:14:24.712+05:302014-06-22T17:14:24.712+05:30ಚೆನ್ನಾಗಿದೆ...
http://spn3187.blogspot.in/ಚೆನ್ನಾಗಿದೆ...
http://spn3187.blogspot.in/@spn3187 ಕನ್ನಡಿಗ ಶಿವಕುಮಾರ ನೇಗಿಮನಿhttps://www.blogger.com/profile/14069743019915322557noreply@blogger.comtag:blogger.com,1999:blog-2063571888972341178.post-55107046589533910172014-06-16T13:05:52.810+05:302014-06-16T13:05:52.810+05:30ತಮಾಷೆಯ ಒಡಲಲ್ಲೇ ಭಾವದ ಹಾಡು ಜಿನುಗುವುದು... :)
ನಗುವಿನ ಮ...ತಮಾಷೆಯ ಒಡಲಲ್ಲೇ ಭಾವದ ಹಾಡು ಜಿನುಗುವುದು... :)
ನಗುವಿನ ಮೊಗದಲ್ಲೇ ಆತ್ಮೀಯು ಒಸರುವುದು... :)
ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2063571888972341178.post-44878651718948946302014-04-04T12:41:41.426+05:302014-04-04T12:41:41.426+05:30ಏಳನೇ ಬ್ಲಾಗಿಗೆ ಅಭಿನಂದನೆಗಳು.
ಗೆಳೆತನ ಅಂದರೆ ಹೀಗಿರಬೇಕು...ಏಳನೇ ಬ್ಲಾಗಿಗೆ ಅಭಿನಂದನೆಗಳು.
ಗೆಳೆತನ ಅಂದರೆ ಹೀಗಿರಬೇಕು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2063571888972341178.post-80305303220787516232014-04-03T22:01:08.196+05:302014-04-03T22:01:08.196+05:30ಕೆಲ ವ್ಯಕ್ತಿತ್ವಗಳು ಮನಸಲ್ಲಿ ನಾಟಿಬಿಡುವ ನೆನಪನ್ನು ಉಳಿಸು...ಕೆಲ ವ್ಯಕ್ತಿತ್ವಗಳು ಮನಸಲ್ಲಿ ನಾಟಿಬಿಡುವ ನೆನಪನ್ನು ಉಳಿಸುತ್ತವೆ...ಇಂತಹ ಮನಮುಟ್ಟುವ ಸಂಬಂಧಗಳ ನವಿರು ಎಳೆಗಳನ್ನು ಬಿಡಿಸಿ ಓದುಗನ ಮನಮುಟ್ಟಿಸುವ ಕಲೆ ಶ್ರೀಮನ್..ಕರಗತ ನಿಮಗೆ ಎನ್ನುವುದರಲ್ಲಿ ಎರಡು ಮಾತಿಲ್ಲ... ಚನ್ನಾದ ಪರಿಚಯಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2063571888972341178.post-91698906367467735232014-04-03T21:12:05.971+05:302014-04-03T21:12:05.971+05:30 ಆಡದೇ ಉಳಿದಿಹ ಮಾತು ನೂರಿವೆ..
ಕಣ್ಣಂಚು ಮಾತಾಡುತಿದೆ...
... ಆಡದೇ ಉಳಿದಿಹ ಮಾತು ನೂರಿವೆ..
ಕಣ್ಣಂಚು ಮಾತಾಡುತಿದೆ...

ಒಂದಿಷ್ಟು ಭಾವಬಂಧಗಳೇ ಹಾಗೇನೋ ಅಲ್ವಾ ? ಅವರಳಿದ ನಂತರವೂ ಮನದಲ್ಲಿ ಯಾವಾಗ್ಲೂ ಇದ್ದುಬಿಟ್ಟಿರ್ತಾರೆ ನೆನಪಾಗಿ,ಪ್ರೀತಿಯಾಗಿ,ಖುಷಿಯಾಗಿ...ಸದಾ.

ಭಾವವೊಂದಕ್ಕೆ ಇಷ್ಟು ತೀವ್ರತೆ ಇರಬಹುದೆಂಬ ಕಲ್ಪನೆಯೂ ಇದ್ದಿರಲಿಲ್ಲ ನೀವವತ್ತು ಈ ಶ್ರೀಕಾಂತ್ ಮಾವನ ಬಗ್ಗೆ ಹೇಳಿದಾಗ...ಅವತ್ತು ನಿಮ್ಮ ಗಂಟಲು ಕಟ್ಟಿ ಬಂದಿತ್ತು.ಇವತ್ತು ನಿಮ್ಮೊಟ್ಟಿಗೆ ನನ್ನ ಗಂಟಲೂ ಕೂಡಾ...

ಭಾವ ಸಾಗರ ಹರಿದುಬಿಡಲಿ ಅಣ್ಣಾ..ಭಾವದಲೆಯಲ್ಲಿ ನಾವೂ ತೇಲಿಹೋಗ್ತೀವಿ ಹೀಗೆಯೆ.
ಆತ್ಮಬಂಧು ಶ್ರೀಕಾಂತ್ ಮಾವನಿಗೆ ನಮಿಸಿ..
ಮುಂದಿನ ಭಾವದ ನಿರೀಕ್ಷೆಯಲ್ಲಿ Anonymoushttps://www.blogger.com/profile/09286939670787725768noreply@blogger.comtag:blogger.com,1999:blog-2063571888972341178.post-79403039492082674802014-04-03T09:36:31.644+05:302014-04-03T09:36:31.644+05:30Am speechless, want to hear more about him... Raja...Am speechless, want to hear more about him... Raja Sir, you are alive in Sri and his words. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2063571888972341178.post-2727209374265777752014-04-03T08:05:16.911+05:302014-04-03T08:05:16.911+05:30ಬಹಳ ದಿನಗಳ ನಿಮ್ಮ ಆಸೆ ಈ ಬ್ಲಾಗ್ ಬರೀಬೇಕು ಅಂತ. ನೆನಪಿನ ತ...ಬಹಳ ದಿನಗಳ ನಿಮ್ಮ ಆಸೆ ಈ ಬ್ಲಾಗ್ ಬರೀಬೇಕು ಅಂತ. ನೆನಪಿನ ತಿಜೋರಿಯೊಳಗೆ ಕಾಲಿಟ್ಟಿದ್ದೀರಿ. ಇಂತಹ ಒಂದು ವ್ಯಕ್ತಿಯ ಪರಿಚಯ ನಮಗೂ ಆಗಲಿ. ಶುಭವಾಗಲಿ Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2063571888972341178.post-2484736235524690222014-04-03T05:33:38.647+05:302014-04-03T05:33:38.647+05:30There is never a day that I dont think about him. ...There is never a day that I dont think about him. He was there with us for all ups and downs of our lives and will continue to be with us foreverMeera Kumarnoreply@blogger.comtag:blogger.com,1999:blog-2063571888972341178.post-38998570377566278592014-04-03T05:33:03.111+05:302014-04-03T05:33:03.111+05:30Swalpa hottina munche abhishekada hale chitragalan...Swalpa hottina munche abhishekada hale chitragalanna nodthiddaga yellara jothe nagtha ero drushya nodi bahala bejar aitu. evattu nam jothe illa anta.Nagendra Prasad Belavadinoreply@blogger.comtag:blogger.com,1999:blog-2063571888972341178.post-52100287810991980962014-04-03T05:31:37.717+05:302014-04-03T05:31:37.717+05:30we miss him a lot.. raajanaagiye yellara manassina...we miss him a lot.. raajanaagiye yellara manassinallu ulidiruva maavaNagendra Prasad Belavadinoreply@blogger.comtag:blogger.com,1999:blog-2063571888972341178.post-48512970882016517322014-04-02T22:40:42.766+05:302014-04-02T22:40:42.766+05:30ಪ್ರೀತಿಯ ಶ್ರೀ...
ಕೆಲವರು ಹಾಗೆ ಇರುತ್ತಾರೆ...
ಅವರು ನಮ...ಪ್ರೀತಿಯ ಶ್ರೀ...

ಕೆಲವರು ಹಾಗೆ ಇರುತ್ತಾರೆ...

ಅವರು ನಮ್ಮನ್ನು ಆವರಿಸಿಕೊಂಡಿರುವ ಪರಿ ನಮಗೆ ಗೂತ್ತೇ ಆಗಿರುವದಿಲ್ಲ...

ಅಳಿದ ನಂತರವೂ
ಅವರು
ಉಳಿದುಬಿಡುತ್ತಾರೆ
ನೆನಪುಗಳಾಗಿ ನಮ್ಮ ಹೃದಯದೊಳಗೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2063571888972341178.post-68474295671658783142014-04-02T22:40:11.415+05:302014-04-02T22:40:11.415+05:30
ಭಾವಗಳು ಹಾಡಾಗುತ್ತವೆ ಇಲ್ಲಿ..

ಸುಮಧುರ ಸಂಬಂಧದ ಅನಾವ...
ಭಾವಗಳು ಹಾಡಾಗುತ್ತವೆ ಇಲ್ಲಿ..

ಸುಮಧುರ ಸಂಬಂಧದ ಅನಾವರಣ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2063571888972341178.post-72175898456185385612014-04-02T22:15:15.966+05:302014-04-02T22:15:15.966+05:30ಜನರ ನಡುವೆ ಇದ್ದು ಎಲ್ಲರ ವಿಶ್ವಾಸ, ಪ್ರೀತಿ ಗಳಿಸಿ, ಅವರ ಮ...ಜನರ ನಡುವೆ ಇದ್ದು ಎಲ್ಲರ ವಿಶ್ವಾಸ, ಪ್ರೀತಿ ಗಳಿಸಿ, ಅವರ ಮನಗೆದ್ದು ಜೀವಿಸುವುದು ಅಷ್ಟು ಸುಲಭವಲ್ಲ, ಆದರೆ ನಿಮ್ಮ ಈ ನಾಯಕ ಬಹಳ ಒಳ್ಳೆಯ ಮನಸಿನ ಹೃದಯವಂತಾ ಅನ್ನಿಸುತ್ತದೆ, ಎಲ್ಲರ ಪ್ರೀತಿಗೆ ಪಾತ್ರನಾಗಿ ಸಾವಿನನಂತರವೂ ಅವನು ಇದ್ದಿದ್ದರೆ ಎಂಬ ವಾತಾವರಣ ಸೃಷ್ಟಿಸಿದ ಅವರ ಬಗ್ಗೆ ಬಹಳ ಗೌರವ ಮೋದಿದೆ. ಇದ್ದಾರೆ ಇರಬೇಕು ಹೀಗೆ , ಒಳ್ಳೆಯ ನೆನಪಿನ ಕಾನಿಗೆ ಶ್ರೀಕಾಂತ್ ಸಾರ್ [ ಮೊದಲ ಬ್ಲಾಗ್ ಪೋಸ್ಟ್ ಗೆ ಮೊದಲ ಅನಿಸಿಕೆ ನನ್ನದು ] balasubramanyahttps://www.blogger.com/profile/12388162338555759176noreply@blogger.com